PEP ಎಂದರೆ ಪೋಸ್ಟ್ ಎಕ್ಸ್ಪೋಶರ್ ಪ್ರೊಫಿಲ್ಯಾಕಿಸ್ ಎಂದರ್ಥ. PrEP ಔಷಧಿಯನ್ನು HIV ನೆಗೆಟಿವ್ ವ್ಯಕ್ತಿಯೊಬ್ಬರು ರೋಗಾಣುವಿನ ಸಂಪರ್ಕಕ್ಕೆ ಬರುವುದಕ್ಕೆ ಮೊದಲು ತೆಗೆದುಕೊಂಡರೆ, PEP ಅನ್ನು ರೋಗಾಣುವಿನೊಂದಿಗೆ ಸಂಪರ್ಕಕ್ಕೆ ಬಂದ ನಂತರ ತೆಗೆದುಕೊಳ್ಳಲಾಗುತ್ತದೆ. ಇದು ರೋಗಾಣುಗಳು ವೃದ್ಧಿಯಾಗುವುದನ್ನು ಮತ್ತು ದೇಹದಲ್ಲಿ ಮನೆ ಮಾಡಿಕೊಳ್ಳುವುದನ್ನು ತಡೆಗಟ್ಟುತ್ತದೆ.
ಹೆಚ್ಚಿನ ಮಾಹಿತಿಗಾಗಿ ಗ್ರೇಟರ್ ದಾನ್ ಏಡ್ಸ್ ರವರ ಈ ತೊಂಭತ್ತು ಸೆಕೆಂಡುಗಳ ವೀಡಿಯೋ ನೋಡಿರಿ. (ಇಂಗ್ಲೀಷ್ ನಲ್ಲಿ ಮಾಹಿತಿಗಾಗಿ ಕೊಂಡಿ)