ಜಿಲೀಡ್ ಎಂಬ ಕಂಪನಿ ಯು.ಎಸ್ ನಲ್ಲಿ ಸದ್ಯ ಅನುಮೋದಿಸಲಾಗಿರುವ ಏಕೈಕ PrEP ಔಷಧಿಯಾದ ಟ್ರುವಾಡಾವನ್ನು ಉತ್ಪಾದಿಸುತ್ತದೆ. ಏಡ್ವಾನ್ಸಿಂಗ್ ಆಕ್ಸೆಸ್ ಕಾರ್ಯಕ್ರಮವು PrEP ಪಡೆಯಬಯಸುವ ವ್ಯಕ್ತಿಗಳು ವಿಮಾ ಸಂಸ್ಥೆಗಳೊಂದಿಗೆ ವ್ಯವಹರಿಸುವಾಗ, ಸಹಾಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಮತ್ತು ಇತರ ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಂದರ್ಭದಲ್ಲಿ ಅವರಿಗೆ ಬೆಂಬಲ ಒದಗಿಸುತ್ತದೆ
ನೀವು ಅವರಿಗೆ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆ EST ನಡುವೆ 1-800-226-2056 ಗೆ ಕರೆಮಾಡಬಹುದು, ಅಥವಾ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಬಹುದು.