ಎಲ್ಲಾ ಲಿಂಗ ಪರಿವರ್ತಿತರು ತಮ್ಮ ಲಿಂಗತ್ವಕ್ಕೆ ಸಂಬಂಧಿಸಿದ ಆರೋಗ್ಯಕ್ಕಾಗಿ ಹಾರ್ಮೋನುಗಳನ್ನು ಬಳಸುವುದಿಲ್ಲವಾದರೂ, ಹಲವರು ಬಳಸುತ್ತಾರೆ. ಈವರೆಗೆ ಹಾರ್ಮೋನ್ ಬದಲಾವಣೆ ಚಿಕಿತ್ಸೆ ಮತ್ತು ಪಿ.ಆರ್.ಈ.ಪಿ. ನಡವಿನಲ್ಲಿ ಯಾವುದೇ ಬಗೆಯ ಸಂವಹನ ವರದಿಯಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ, ಗ್ರೇಟರ್ ದ್ಯಾನ್ ಏಡ್ಸ್ ನ ಈ ಒಂದು ನಿಮಿಷದ ವೀಡಿಯೋ ನೋಡಿ. (ಇಂಗ್ಲೀಷ್ ಭಾಷೆಯಲ್ಲಿನ ಮಾಹಿತಿಗಾಗಿ ಲಿಂಕ್)