ಎಚ್.ಐ.ವಿ. ಸೋಂಕಿರುವ (ಪಾಸಿಟಿವ್) ವ್ಯಕ್ತಿಗಳು ಸಾಮಾನ್ಯವಾಗಿ ಚಿಕಿತ್ಸಕರು ಚಿಕಿತ್ಸೆ ಆರಂಭಿಸುವಾಗಲೇ ತಮ್ಮಲ್ಲಿರುವ ರೋಗಾಣುಗಳ ಮೊತ್ತದ ತಪಾಸಣೆ ಮಾಡಿಸುತ್ತಾರೆ ಮತ್ತು ಸದರಿ ಚಿಕಿತ್ಸಕರೇ ಮುಂದಿನ ತಪಾಸಣೆಗಳ ನಿಗದಿಯ ಬಗೆಗೆ ಮಾರ್ಗದರ್ಶನ ಮಾಡುತ್ತಾರೆ
ಒಬ್ಬ ವ್ಯ್ಕಕ್ತಿಯು ಕನಿಷ್ಠ ಪಕ್ಷ ಆರು ತಿಂಗಳಕಾಲ ರೋಗಪತ್ತೆಯಾಗದ ಸ್ಥಿತಿಯಲ್ಲಿದ್ದರೆ, ಪ್ರತೀ ಆರು ತಿಂಗಳಿಗೊಮ್ಮೆ ರೋಗಾಣುಗಳ ಮೊತ್ತದ ತಪಾಸಣೆ ಮಾಡಿಸಿಕೊಳ್ಳುವುದು ಅಪೇಕ್ಷಣೀಯ.
ಹೆಚ್ಚಿನ ಮಾಹಿತಿಗಾಗಿ, HIV.gov ನೋಡಿರಿ